━━━━━━━━━━━━━━━━━━━━
ಸಂವಿಧಾನದ ಪ್ರಶ್ನೆಗಳು
━━━━━━━━━━━━━━━━━
1."ಸಂವಿಧಾನವಿಲ್ಲದ ರಾಜ್ಯವು ರಾಜ್ಯವಲ್ಲ ಆದರೆಅದೊಂದು ಅರಾಜಕತ್ವದ ರಾಜ್ಯ" ಎಂದು ಹೇಳಿದವರುಯಾರು?
🔥ಎ ವಿ ಡೈಸಿ
2.ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನುಕಾಪಾಡುವುದು, ರಾಷ್ಟ್ರ ರಾಷ್ಟ್ರಗಳ ನಡುವೆನ್ಯಾಯಯುತವಾದ ಮತ್ತು ಗೌರವಯುತವಾದಸಂಬಂಧವನ್ನು ಕಾಯ್ದುಕೊಂಡು ಬರುವುದು. ಎಂಬುದರಬಗ್ಗೆ ತಿಳಿಸುವ ಸಂವಿಧಾನದ ಅನುಚ್ಚೇದ ಯಾವುದು?
💥ಅನುಚ್ಚೇದ 51
3. ರಾಷ್ಟ್ರಪತಿ ಸ್ಥಾನ ತೆರವಾದರೆ ಉಪರಾಷ್ಟ್ರಪತಿಹಂಗಾಮಿಯಾಗಿ ಆ ಸ್ಥಾನವನ್ನು ತುಂಬುತ್ತಾರೆ. ಒಂದುವೇಳೆ ಏಕಕಾಲದಲ್ಲಿ ಇಬ್ಬರೂ ತೆರವಾದರೆ, ರಾಷ್ಟ್ರಪತಿಚುನಾವಣೆ ನಡೆಯುವ ವರೆಗೆ ಆ ಸ್ಥಾನವನ್ನುತುಂಬುವವರು ಯಾರು?
🔥ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ
4. ಭಾರತದ ಕಂಟ್ರೋಲರ್ ಅಡಿಟರ್ ಜನರಲ್ ಮತ್ತುಮುಖ್ಯ ಚುನಾವಣಾಧಿಕಾರಿಯನ್ನು ಪದಚ್ಯುತಗೊಳಿಸುವಅಧಿಕಾರ ಯಾರಿಗಿದೆ?
🔥 ಸಂಸತ್ತು
5. ಕೇಂದ್ರ ಕಾರ್ಯಾಂಗವು ಈ ಕೆಳಗಿನ ಯಾರನ್ನುಒಳಗೊಂಡಿರುತ್ತದೆ?
💥ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿನೇತೃತ್ವದ ಮಂತ್ರಿಮಂಡಲ ಹಾಗೂ ಅಟಾರ್ನಿ ಜನರಲ್‍ರನ್ನುಒಳಗೊಂಡಿರುತ್ತದೆ.
6. ಭಾರತದಲ್ಲಿ ಪಂಚಾಯತ್ ರಾಜ್ ಪದ್ಧತಿಯನ್ನು ಜಾರಿಗೆತರಬೇಕೆಂದು 1957ರಲ್ಲಿ ಶಿಫಾರಸ್ಸು ಮಾಡಿದ ಸಮಿತಿಯಾವುದು?
🔥ಬಲವಂತರಾಯ್ ಮೆಹತ ಸಮಿತಿ
7. ಯಾವುದೇ ರಾಜಕೀಯ ಪಕ್ಷವನ್ನು ರಾಷ್ಟ್ರೀಯಪಕ್ಷವೆಂದು ಚುನಾವಣಾ ಆಯೋಗವು ಮಾನ್ಯತೆನೀಡಬೇಕಾದರೆ ಆ ಪಕ್ಷವು
💥 ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಶೇ 4 ರಷ್ಟು ಮತಗಳನ್ನುಪಡೆಯಬೇಕು.
8. ಯಾವ ಸಮಿತಿಯ ಶಿಫಾರಸ್ಸಿಗೆ ಅನುಗುಣವಾಗಿ ಅಖಿಲಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪೂರ್ವಭಾವಿ ಮತ್ತುಮುಖ್ಯ ಪರೀಕ್ಷೆ ಎಂದು ಎರಡು ಹಂತಗಳನ್ನು ಜಾರಿಗೆತರಲಾಗಿದೆ?
💥 ಕೊಠಾರಿ ಸಮಿತಿ
9. ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ನರಿಗೆ ಪ್ರಾತಿನಿಧ್ಯಒದಗಿಸುವ ಭಾರತೀಯ ಸಂವಿಧಾನದ ಅನುಚ್ಚೇದಯಾವುದು ಮತ್ತು ಅವರಿಗೆ ಮೀಸಲಾದ ಸ್ಥಾನಗಳುಎಷ್ಟು?
🔥 331 ಮತ್ತು 2
10. ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ, ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕಮಾಡುವಾಗ ರಾಷ್ಟ್ರಪತಿಯವರು ಕೆಳಕಂಡ ಯಾರೊಂದಿಗೆಸಮಾಲೋಚಿಸಬೇಕು?
💥ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಮತ್ತು ಇತರ ನ್ಯಾಯಾಧೀಶರೊಂದಿಗೆ
11. ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದಅವಕಾಶವನ್ನು ನಿರ್ಣಾಯಕ ಮಾಡುವ ತಿದ್ದುಪಡಿ ಮತ್ತುಅನುಚ್ಚೇದ ಅನುಕ್ರಮವಾಗಿ ಯಾವುವು?
🔥 61ನೇ ತಿದ್ದುಪಡಿ ಕಾಯಿದೆ ಮತ್ತು 326ನೇ ಅನುಚ್ಚೇದ
12. ಶಕ್ತಿಯುತ ಕೇಂದ್ರ ಸರ್ಕಾರವುಳ್ಳ ಒಕ್ಕೂಟವ್ಯವಸ್ಥೆಯನ್ನು ಭಾರತದ ಸಂವಿಧಾನವು ಯಾವ ದೇಶದಸಂವಿಧಾನದಿಂದ ಎರವಲು ಪಡೆಯಿತು?
🔥ಕೆನಡಾ
13. 1773ರ ರೆಗ್ಯುಲೇಟಿಂಗ್ ಆ್ಯಕ್ಟ್ ಮೂಲಕ ಮೊದಲಬಾರಿಗೆ ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಈಸ್ಥಳದಲ್ಲಿ ಅಸ್ತಿತ್ವಕ್ಕೆ ತರಲಾಯಿತು.
🔥ಕೊಲ್ಕತ್ತಾ
14. ಬ್ರಿಟಿಷರ ಆಡಳಿತದಲ್ಲಿ ಭಾರತೀಯರು ಭಾಗವಹಿಸಲುಅವಕಾಶ ಕಲ್ಪಿಸಿದ ಕಾಯ್ದೆ ಯಾವುದು?
💥1861ರ ಕಾಯ್ದೆ
15. ಭಾರತ ಸಂವಿಧಾನದ 9ನೇ ಭಾಗ ಈ ಕೆಳಗಿನ ಯಾವವಿಷಯವನ್ನು ಒಳಗೊಂಡಿದೆ?
💥 ಪಂಚಾಯತ್ ಸಂಸ್ಥೆಗಳು
16. ಆಸ್ಟ್ರೇಲಿಯಾ ಸಂವಿಧಾನದಿಂದ ಈ ಕೆಳಗಿನ ಯಾವವಿಷಯವನ್ನು ಎರವಲಾಗಿ ಪಡೆಯಲಾಗಿದೆ?
🔥ಕೇಂದ್ರ, ರಾಜ್ಯ, ಸಮವರ್ತಿ ಪಟ್ಟಿಗಳು
17. ವಿದೇಶಗಳಲ್ಲಿರುವ ಭಾರತೀಯರಿಗೆ ದ್ವಿಪೌರತ್ವಹೊಂದುವ ಅವಕಾಶಕ್ಕೆ ಶಿಫಾರಸ್ಸು ಮಾಡಿದ ಆಯೋಗಯಾವುದು?
💥ಎಲ್.ಎಂ. ಸಿಂಘ್ವಿ ಆಯೋಗ
18.ಜಾತಿ, ಧರ್ಮ, ಲಿಂಗ ಮತ್ತು ಜನ್ಮಸ್ಥಳದ ಆಧಾರದಮೇಲೆ ಯಾವುದೇ ವ್ಯಕ್ತಿಗೂ ಪಕ್ಷಪಾತ ಮಾಡಬಾರದೆಂದುತಿಳಿಸುವ ಭಾರತ ಸಂವಿಧಾನದ ಕಲಂ ಯಾವುದು?.
🔥15 ನೇ ಕಲಂ
19. ಯಾವುದೇ ವ್ಯಕ್ತಿಯನ್ನು ಬಂಧಿಸಿದ 24 ಗಂಟೆಯೊಳಗಾಗಿ ನ್ಯಾಯಾಧೀಶರ ಮುಂದೆಹಾಜರುಪಡಿಸಬೇಕೆಂದು ತಿಳಿಸುವ ರಿಟ್ ಯಾವುದು?
💥 ಕೋ ವಾರಂಟೋ
20. ರಾಷ್ಟ್ರದಲ್ಲಿ ಯುದ್ಧ ನಡೆದಾಗ, ಭದ್ರತೆಗೆ ಧಕ್ಕೆ ಇದ್ದಾಗಹಾಗೂ ಆಂತರಿಕ ಗಲಭೆಗಳು ಉಂಟಾದಾಗರಾಷ್ಟ್ರಪತಿಯವರು ಈ ಕೆಳಗಿನ ಯಾವ ವಿಧಿಯನ್ವಯತುರ್ತು ಪರಿಸ್ಥಿತಿಯನ್ನು ಘೋಷಿಸುವರು?
352 ನೇ ವಿಧಿ
21. ಭಾರತದ ಉಪರಾಷ್ಟ್ರಪತಿಯವರನ್ನು ಈ ಕೆಳಕಂಡವಿಧಾನದ ಮೂಲಕ ಅವರ ಸ್ಥಾನದಿಂದತೆಗೆದುಹಾಕಬಹುದು
🔥 ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತುಅದಕ್ಕೆ ಲೋಕಸಭೆಯ ನಿರ್ಣಯದ ಮೂಲಕತೆಗೆದುಹಾಕಬಹುದು
22. ಭಾರತದ ಮಹಾಲೆಕ್ಕ ಪರಿಶೋಧಕರನ್ನುನೇಮಿಸುವವರು
💥ರಾಷ್ಟ್ರಪತಿಗಳು
23. ಸಂವಿಧಾನದ ಭಾಗ III ರಲ್ಲಿರುವ ಮೂಲಭೂತಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗಿಲ್ಲಎಂದು ಯಾವ ಪ್ರಕರಣದಲ್ಲಿ ಭಾರತದ ಸರ್ವೋಚ್ಚನ್ಯಾಯಾಲಯವು ತೀರ್ಪು ನೀಡಿತು?
🔥ಗೋಲಕ್‍ನಾಥ್ V/S ಪಂಜಾಬ್ ರಾಜ್ಯ ಪ್ರಕರಣ
24. ಸಂಸತ್ ಮತ್ತು ರಾಜ್ಯ ಶಾಸಕಾಂಗದಲ್ಲಿ ಪಕ್ಷಾಂತರನಿಷೇಧ ಕಾಯಿದೆಯನ್ವಯ ಈ ಕೆಳಗಿನ ಯಾವಸಂದರ್ಭದಲ್ಲಿ ಮಾತ್ರ ಸದಸ್ಯತ್ವ ರದ್ದಾಗುತ್ತದೆ?
💥ಆಯ್ಕೆಯಾದ ಪಕ್ಷದ ವಿಪ್ ಉಲ್ಲಂಘಿಸಿದಾಗ
25. ಸಂಸತ್ತಿನ ವಿವಿಧ ಸಮಿತಿಗಳನ್ನು ಹಾಗೂ ಅವುಗಳಕಾರ್ಯಗಳನ್ನು ಹೊಂದಿಸಿ
I II
1) ವ್ಯವಹಾರಗಳ ಸಲಹಾ ಎ) ಸಾರ್ವಜನಿಕಸಮಿತಿ ವಿನಿಯೋಗಗಳನ್ನು ಪರಿಶೀಲಿಸುವುದು
2) ಆಯ್ಕೆ ಸಮಿತಿ ಬಿ) ಮುಂಗಡಪತ್ರಗಳ ವೆಚ್ಚಗಳ ಪರಿಶೀಲನೆ
3) ಅಂದಾಜು ಸಮಿತಿ ಸಿ) ಪೂರ್ಣಅಧಿವೇಶನಕ್ಕೆ ವೇಳಾಪಟ್ಟಿ ಸಿದ್ಧಪಡಿಸುವುದು
4) ಸಾರ್ವಜನಿಕ ಲೆಕ್ಕಪತ್ರ ಡಿ) ಮಸೂದೆಯನ್ನು ಸಮಿತಿ ಪರಿಶೀಲಿಸಿಸದನದ ಮುಂದಿಡುವುದು.
🔥 1->ಸಿ 2->ಡಿ 3->ಬಿ
0 Comments