ಭಾರತದ ಸಂವಿಧಾನ ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಪ್ರಮುಖ ಅಂಶಗಳು

# ಭಾರತದ ಸಂವಿಧಾನ ಜಾರಿಗೆ ಬಂದದ್ದು ಯಾವಾಗ? :  1950, ಜನವರಿ 26.
# ಭಾರತದ ಸಂವಿಧಾನ ಅಂಗೀಕಾರವಾದದ್ದು ಯಾವಾಗ? :   1949, ನವೆಂಬರ್ 26.
# ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ? :  1946, ಡಿಸೆಂಬರ್ 9.
#  ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು? :  ಡಾ.ಸಚ್ಚಿದಾನಂದ ಸಿನ್ಹಾ.
# ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು? :  ಬಿ.ಎನ್.ರಾಯ್.
# ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು? :  ಪ್ರೊ.ಎಚ್.ಸಿ. ಮುಖರ್ಜಿ.
# ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು? :  26 ನವೆಂಬರ್ 2015.
# ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು? :  22.
# ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು? :  ಸರ್ದಾರ್ ವಲ್ಲಭಭಾಯ್ ಪಾಟೇಲ್.
# ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? :  ಆಸ್ಟ್ರೇಲಿಯಾ.
# ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? :  ಬ್ರಿಟನ್.
# ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? :  ಅಮೆರಿಕಾ.
# ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ? :  ರಷ್ಯಾ ಕ್ರಾಂತಿ (1917).
# ಭಾರತದ ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಯಾವಾಗ? : 24 ಜನವರಿ, 1950.
# ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು ಯಾರು? :  ಜವಾಹರ್ ಲಾಲ್ ನೆಹರು.
# ರಾಜ್ಯಗಳ ಪುನರ್ ರಚನೆಗೆ ಸಂಬಂಧಿಸಿದ ಮೊದಲ ಆಯೋಗ ಯಾವುದು? :  ದಾರ್ ಆಯೋಗ.
# ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ? :  1955 ರಲ್ಲಿ.
# ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು? :  ಆಂಧ್ರಪ್ರದೇಶ.
# ತಾರತಮ್ಯ ಮೂಡುವುದನ್ನು ನಿಷೇಧಿಸುವ ವಿಧಿ ಯಾವುದು? :  15.
# ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ? : 1951 ರಲ್ಲಿ.
# ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು? :  ಸುಕುಮಾರ ಸೇನ್.
# ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿ ರಚಿಸಿದ್ದು ಯಾವಾಗ? :  1919.
# 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು? :  ಗುಜರಾತ್ (1960).
# 29 ನೇ ರಾಜ್ಯವಾಗಿ  ತೆಲಂಗಾಣ ರಚನೆಯಾದದ್ದು ಯಾವಾಗ? :  ಜೂನ್ 2, 2014.
# ಭಾರತ ದೇಶವು ಯಾವ ಪೌರತ್ವ ಹೊಂದಿದೆ? :  ಏಕ ಪೌರತ್ವ.
# ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು? :  6.
# ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? :  1955, ಡಿಸೆಂಬರ್ 30.
# ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು? :  1) ಅಮೇರಿಕಾ.  2) ಸ್ವಿಟ್ಜರ್ಲ್ಯಾಂಡ್.
# ಜೆ.ವಿ.ಪಿ ವಿಸ್ತರಿಸಿರಿ? : ಜೆ – ಜವಾಹರ್ ಲಾಲ್ ನೆಹರು.  ವಿ – ವಲ್ಲಭಭಾಯ್ ಪಟೇಲ್. ಪಿ – ಪಟ್ಟಾಭಿ ಸೀತಾರಾಮಯ್ಯ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments