ರಾಜ್ಯಶಾಸ್ತ್ರ ಕ್ವಿಜ್

🔴*ವಿಷಯ - ರಾಜ್ಯಶಾಸ್ತ್ರ🔴

1) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
            ಡಾ.ಬಿ.ಆರ್.ಅಂಬೇಡ್ಕರ್(1947-50).

2) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು
ಎಷ್ಟು?
         11.

3) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
          ರಾಷ್ಟ್ರಪತಿ.

4) ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
              ಜನರಲ್.

5) ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
             ದೆಹಲಿ.

6) ಕರ್ನಾಟಕದಲ್ಲಿರುವ ಪದ್ದತಿ ಯಾವುದು?
                 ದ್ವಿಸದನ ಪದ್ಧತಿ.

7) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
                ರಾಷ್ಟ್ರಪತಿ.

8) ಅಶೋಕ ಚಕ್ರದ ಸಂಕೇತವೇನು?
               ನಿರಂತರ ಚಲನೆ.

9) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
                ಆಯತ.

10) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
           ಜನತ ನ್ಯಾಯಾಲಯ.

11) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
              ಮಂಡೋಕ ಉಪನಿಷತ್.

12) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
            ಚೈತ್ರಮಾಸ.

13) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು
ಘೋಷಣೆಯಾದ ವರ್ಷ ಯಾವುದು?
              01/02/1992.

14) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
             ರಾಷ್ಟ್ರಪತಿ.

15) ಎಂ.ಪಿ. ವಿಸ್ತರಿಸಿರಿ?
               ಮೆಂಬರ್ ಆಫ್ ಪಾರ್ಲಿಮೆಂಟ್.

16) ಭಾರತದ ಪ್ರಥಮ ಪ್ರಜೆ ಯಾರು?
                 ರಾಷ್ಟ್ರಪತಿ.

17) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?                  ಸರ್ವೋಚ್ಚ ನ್ಯಾಯಾಲಯ(ಸುಪ್ರೀಂಕೊರ್ಟ್).

18) ಸಂವಿಧಾನದ ಹೃದಯ ಯಾವುದು?
            ಪ್ರಸ್ತಾವನೆ/ಪೀಠಿಕೆ.

19) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
               5 ವರ್ಷಗಳು.

20) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
                 ಉಪ ರಾಷ್ಟ್ರಪತಿ.

21) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ
ಯಾವುದು?
                 ನವದೆಹಲಿ.

22) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
                  ದೆಹಲಿ.

23) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು
ಕರೆಯುವರು?
         ಏರ್ ಚೀಫ್ ಮಾರ್ಷಲ್.

24) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು? 
           ರಾಷ್ಟ್ರಪತಿ ಭವನ.

25) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ
ಮಾಡುತ್ತಾರೆ?
         ವಿಧಾನಸಭೆಯ ಸದಸ್ಯರು (238).

@P PRAKASH

26) ನೆಹರುರವರ ಪ್ರೀತಿಯ ಹೂ ಯಾವುದು?
               ಕೆಂಪು ಗುಲಾಬಿ.

27) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
             ಬೆಂಗಳೂರು.

28) ಸಿಬರ್ಡ್ ನೌಕಾನೆಲೆ ಎಲ್ಲಿದೆ?
               ಕಾರವಾರ.

29) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ
ಇರುವ ದೇಶ ಯಾವುದು?
         ಭಾರತ.

30) ಎನ್.ಸಿ.ಸಿ ವಿಸ್ತರಿಸಿರಿ?
           ನ್ಯಾಷನಲ್ ಕ್ಯಾಡೇಟ್ ಕೋರ್.

31) ಸಂಸತ್ತಿನ ಕೆಳಮನೆ ಯಾವುದು?
              ಲೋಕಸಭೆ.

32) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ
ವರ್ಷವೆಷ್ಟು?
          25.

33) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
              35.

34) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು
ವರ್ಷಗಳು?
             6.

35) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ
ಹೊಂದಿರುವ ರಾಜ್ಯ ಯಾವುದು?
            ಜಮ್ಮು&ಕಾಶ್ಮೀರ.

36) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
              ದೆಹಲಿ.

37) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ
ಅನುಪಾತವೇನು?
              3:2.

38) ಭಾರತೀಯ ಸಂಸ್ಕೃತಿಯ ನಿಲುವೇನು?
               ಬಾಳು,ಬಾಳುಗೊಡು.

39) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
        24.

40) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು
ಎಷ್ಟು?
             340.

41) ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?   
          1929.

42) ಎಮ್.ಎಲ್.ಸಿ ವಿಸ್ತರಿಸಿರಿ?
               ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

43) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ
ದೇಶ ಯಾವುದು?
             ಭಾರತ.

44) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
              12.
✍ P PRAKASH

45) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
             ಮೂಲಭೂತ ಕರ್ತವ್ಯ.

46) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
             ಡಾ.ಬಿ.ಆರ್.ಅಂಬೇಡ್ಕರ್.

47) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ
ಬಂದದ್ದು ಯಾವಾಗ?
          1964.

48) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು
ವರ್ಷಗಳು?
        5.

49) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
         ಮೇಘನಾದ ಸಹಾ.

50) ನಮ್ಮ ದೇಶದ ಹಾಡು ಯಾವುದು?
           ವಂದೇ ಮಾತರಂ.

51) "ವಂದೇ ಮಾತರಂ" ಗೀತೆ ರಚಿಸಿದವರು
ಯಾರು?
             ಬಂಕಿಮ ಚಂದ್ರ ಚಟರ್ಜಿ.

52) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ
ಯಾವುದು?
        ಸಂವಿಧಾನ ಸಭೆ.

53) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ
ಕೊಡಲ್ಪಟ್ಟ ಹಕ್ಕುಗಳೇ ------?
          ಮೂಲಭೂತ ಹಕ್ಕುಗಳು.

54) ಭಾರತದ ಸಂವಿಧಾನವು 1950 ರಿಂದ 2006 ರ
ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?    
           97 ಬಾರಿ.

55) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
        7 (ದ್ವಿಸದನ ಪದ್ದತಿ).

56) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ
ವಯಸ್ಸು ಎಷ್ಟು?   
            30 ವರ್ಷಗಳು.

57) ಎಮ್.ಎಲ್.ಎ ವಿಸ್ತರಿಸಿರಿ?
           ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

58) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
         ಆಡ್ಮಿರಲ್

59) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
         ರಾಷ್ಟ್ರಪತಿ.

60) ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
         26 ನವೆಂಬರ್ 1949.

61) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
             1946

Post a Comment

0 Comments