FDA ಮತ್ತು SDA ಸಂವಿಧಾನ ಕ್ಕೆ ಸಂಬಂಧಿಸಿದ ಪ್ರಶ್ನೋತರಗಳು

FDA ಮತ್ತು   SDA  ಸಂವಿಧಾನ ಕ್ಕೆ ಸಂಬಂಧಿಸಿದ ಪ್ರಶ್ನೋತರಗಳು

>1934 ರಲ್ಲಿ ಮೊದಲ ಬಾರಿಗೆ ಸಂವಿಧಾನ ರಚನಾ ಸಮಿತಿಯ ಅಗತ್ಯವನ್ನು ಪ್ರತಿಪಾದನೆ ಮಾಡಿದವರು ಯಾರು ?

--ಎಂ.ಎನ್.ರಾಯ್

>ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನ ಸಭೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನ ?

--1946 ಡಿಸೆಂಬರ್ 11

>ನಮ್ಮ ಸಂವಿಧಾನದಲ್ಲಿ “ಸಾಮಾಜಿಕ ನ್ಯಾಯ”ಎಂಬ ಪದ ವಿದೆ .ಇದನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

---ರಷ್ಯ ಕ್ರಾಂತಿ ಯಿಂದ
>ನಮ್ಮ ದೇಶದ ಏಕ ಪೌರತ್ವ ಪದ್ಧತಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

--ಬ್ರಿಟನ್

>6 ರಿಂದ 14 ವರ್ಷದ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕ್ಕೆ  ಅವಕಾಶ ನೀಡಿದ ತಿದ್ದುಪಡಿ ಯಾವುದು ?

--86 ನೇ ತಿದ್ದುಪಡಿ (2002)

>ಉತ್ತರಾಂಚಲ ರಾಜ್ಯ ಉತ್ತರಾಖಂಡ ಎಂದು ಮರು ನಾಮಕರಣ ವಾಗಿದ್ದು ಯಾವಾಗ ?

--2007

>ನಮ್ಮ ದೇಶದ ಪ್ರಸ್ತಾವನೆ ಗೆ  “ಸಮಾಜವಾದಿ ,ಜಾತ್ಯತೀತ  ಮತ್ತು ಐಕ್ಯತೆ” ಈ ಪದಗಳನ್ನು ಸೇರ್ಪಡೆ ಮಾಡಿದ ತಿದ್ದುಪಡಿ ?

--42 ನೇ ತಿದ್ದುಪಡಿ (1976 )

>ಮೂಲಭೂತ ಹಕ್ಕು ಗಳ ಸಲಹಾ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?

--ಸರ್ದಾರ್ ವಲ್ಲಭ ಭಾಯಿ  ಪಟೇಲ್(ಭಾರತದ ಬಿಸ್ಮಾರ್ಕ್)

>ರಾಷ್ಟ್ರಪತಿ ಗಳು ಎಷ್ಟು ಸಲ ಬೇಕಾದರೂ ಮರು ಆಯ್ಕೆ ಆಗಬಹುದು .ಇದಕ್ಕೆ ಅವಕಾಶ ಕಲ್ಪಿಸಿದ ವಿಧಿ

--57 ನೇ ವಿಧಿ

>ನಮ್ಮ ದೇಶದ ಉಪರಾಷ್ಟ್ರಪತಿ ಇರಬೇಕೆಂದು ತಿಳಿಸುವ ವಿಧಿ ?
--63 ನೇ ವಿಧಿ

>ಆಸ್ತಿಯ ಹಕ್ಕನ್ನು ತೆಗೆದು ಹಾಕಿದ ಸಂವಿಧಾನಾತ್ಮಕ  ತಿದ್ದುಪಡಿ  ಯಾವುದು?

---44 ನೇ ತಿದ್ದುಪಡಿ (1978)

>ಭಾರತದ ಮೊದಲ ಬಜೆಟ್ ಅನ್ನು ಸಂಸತ್ತಿ ನಲ್ಲಿ ಮಂಡಿಸಿದವರು ?

--ಸರ್.ಆರ್.ಕೆ.ಷಣ್ಮುಖ೦ ಚಟ್ಟಿ

>ಭಾರತದ ಸುಪ್ರೀಂಕೋರ್ಟ್ ನ  ಮೊದಲ ಮಹಿಳಾ ನ್ಯಾಯಧೀಶೆ

---ಫಾತಿಮಾ ಬೀವಿ

>ರಾಜ್ಯಗಳಲ್ಲಿ ವಿಧಾನ ಪರಿಷತ್ತು ರಚಿಸಲು ಅಥವಾ ರದ್ದು ಮಾಡಲು ಅವಕಾಶ ನೀಡಿದ ವಿಧಿ ?

-- 69 ನೇ

>ಪ್ರತಿಯೊಂದು ರಾಜ್ಯದಲ್ಲೂ ಒಂದು ಉಚ್ಚ  ನ್ಯಾಯಾಲಯ ಇರಬೇಕೆಂದು ತಿಳಿಸುವ ವಿಧಿ ?

--214 ನೇ

>ಮೂಲಭೂತ ಹಕ್ಕುಗಳ ರಕ್ಷಕ ಎಂದು ಯಾವುದನ್ನು ಕರೆಯುತ್ತಾರೆ ?

---ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್

>ಭಾರತದ ಮೊಟ್ಟಮೊದಲ ಚುನಾವಣಾ ಆಯುಕ್ತರು ?
--ಸುಕುಮಾರ್ ಸೇನ್
>ಭಾರತದಲ್ಲಿ ಅತಿ ಕಡಿಮೆ ಅವಧಿಗೆ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದವರು ಯಾರು ?

--ಜಾಕಿರ್ ಹುಸೇನ್

>ರಾಜ್ಯ –ರಾಜ್ಯ ಗಳ ನಡುವಿನ ವಿವಾದ ಗಳನ್ನು ಬಗೆ ಹರಿಸುವ ಅಧಿಕಾರ ಸುಪ್ರೀಂಕೋರ್ಟ್ ನ ಯಾವ ಅಧಿಕಾರ ವ್ಯಾಪ್ತಿ ಗೆ  ಬರುತ್ತದೆ ?

--ಮೂಲ ಅಧಿಕಾರ ಗಳ ವ್ಯಾಪ್ತಿ 

>ವಿಧಾನ ಸಭೆ ಅಂಗೀಕರಿಸಿದ  ಸಾಮಾನ್ಯ ಮಸೂದೆ ಯನ್ನು  ವಿಧಾನ ಪರಿಷತ್ತು ಎಷ್ಟು ದಿನ ತಡೆ ಹಿಡಿಯ ಬಹುದು ?

--90 ದಿನಗಳು

>ಕರ್ನಾಟಕ ದಲ್ಲಿ ಪಂಚಾಯತ್ ರಾಜ್  ಕಾಯಿದೆ ಜಾರಿಗೆ  ಬಂದಾಗ ಮುಖ್ಯಮಂತ್ರಿ ಆಗಿದ್ದವರು ?

---ವೀರಪ್ಪ ಮೊಯ್ಲಿ

>ಭಾರತದಲ್ಲಿ ಐ ಎ ಎಸ್ ಅಧಿಕಾರಿ ಗಳಿಗೆ ತರಬೇತಿ ನೀಡುವ ಸ್ಥಳ ?

---ಮಸ್ಸೂರಿ

>ಲೋಕಸೇವಾ ಆಯೋಗದ ಸ್ಥಾಪನೆ ಗೆ ಶಿಫಾರಸ್ಸು ಮಾಡಿದ ಆಯೋಗ ?

--ರಾಯಲ್ ಕಮಿಷನ್

>ನಮ್ಮ ಸಂವಿಧಾನದ ತಿದ್ದುಪಡಿ ವಿಧಿ ವಿಧಾನ ಗಳನ್ನು ಯಾವ ದೇಶ ದಿಂದ ಎರವಲು ಪಡೆಯಲಾಗಿದೆ ?

--ದಕ್ಷಿಣ ಆಫ್ರಿಕಾ

>ಭಾರತದಲ್ಲಿ ನೇಮಕ ಗೊಂಡ ಮೊದಲ ಹಿಂದುಳಿದ ಆಯೋಗ ಯಾವುದು ?

-ಕೇಳ್ಕರ್ ಆಯೋಗ

>ರಾಷ್ಟ್ರಪತಿಯನ್ನು ಅಧಿಕಾರದಿಂದ ಉಚ್ಚಾಟಿಸುವ ಕ್ರಮವನ್ನು ಏನೆಂದು ಕರೆಯುತ್ತಾರೆ ?

--ಮಹಾಭಿಯೋಗ

>ರಾಷ್ಟ್ರಪತಿ ಗಳು ಅಪರಾಧಿಗೆ  ಕ್ಷಮೆ ನೀಡುವ ಅಧಿಕಾರವನ್ನು ಯಾವ ಪರಿಚ್ಛೇದ ದಲ್ಲಿ ನೀಡಲಾಗಿದೆ ?

--72 ನೇ

>ಭಾರತದ ಮೊದಲ ಪೋಲಿಸ್ ಆಯೋಗ  ಸ್ಥಾಪನೆ ಯಾಗಿದ್ದು ಯಾವಾಗ ?

---186೦  ಆಗಸ್ಟ್

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments