ವಿಷಯ-- *ಭಾರತದ ಸಂವಿಧಾನ*

ವಿಷಯ-- *ಭಾರತದ ಸಂವಿಧಾನ*
➖➖➖➖➖➖➖➖➖

1). *ಸಂವಿಧಾನದ ಮೊದಲ ರಚನಾ ಸಭೆಯ ಅಧ್ಯಕ್ಷರು ಯಾರು ?*

A.  ಸಿ ರಾಜಗೋಪಾಲಾಚಾರಿ
B.  ಜವಾಹರ್ ಲಾಲ್ ನೆಹರು
C.  ಸಚಿದಾನಂದ ಸಿನ್ನಾ
D.  ಬಿಆರ್ ಅಂಬೇಡ್ಕರ್

👉 1).  C

➖➖➖➖➖➖➖➖➖➖➖

2). *ಇದರಲ್ಲಿ ಯಾವುದು ಮೂಲಭೂತ ಹಕ್ಕಲ್ಲ ?*

A.   ಸಮಾನತೆಯ ಹಕ್ಕು
B.   ಸ್ವಾತಂತ್ರ್ಯದ ಹಕ್ಕು
C.   ಆಸ್ತಿ ಹಕ್ಕು
D.   ವಾಕ್ ಸ್ವಾತಂತ್ರ್ಯದ ಹಕ್ಕು

👉  2).  C

➖➖➖➖➖➖➖➖➖➖➖

3). *ಗಾಂಧಿವಾದಿ ತತ್ವಗಳು ಇದರಲ್ಲಿ ಅಡಕವಾಗಿವೆ ?*

A.   ಮೂಲಭೂತ ಹಕ್ಕುಗಳು
B.   ಮೂಲಭೂತ ಕರ್ತವ್ಯಗಳು
C.   ರಾಜ್ಯ ನಿರ್ದೇಶಕ ತತ್ವಗಳು
D.   ಅಧಿಸೂಚನೆಗಳು

👉 3).  C

➖➖➖➖➖➖➖➖➖➖➖

4). *ಭಾರತೀಯ ಸಂವಿಧಾನದ ಚೈತನ್ಯವೂ ಇದರಲ್ಲಿ ಅಡಗಿದೆ ?*

A.  ಪ್ರಿಯಾಂಬಲ್
B.  ರಾಜ್ಯ ನಿರ್ದೇಶಕ ತತ್ವಗಳು
C.  ಮೂಲಭೂತ ಹಕ್ಕುಗಳು
D.  ಮೂಲಭೂತ ಕರ್ತವ್ಯಗಳು

👉 4). A

➖➖➖➖➖➖➖➖➖➖➖

5). *ಮೂಲಭೂತ ಕರ್ತವ್ಯಗಳನ್ನು ಈ ತಿದ್ದುಪಡಿಯಿಂದ ಅಂಗೀಕರಿಸಲಾಯಿತು ?*

A.  1 ನೇ ತಿದ್ದುಪಡಿ
B.  22 ನೇ ತಿದ್ದುಪಡಿ
C.  42 ನೇ ತಿದ್ದುಪಡಿ
D.  9 ನೇ ತಿದ್ದುಪಡಿ

👉 5). C

➖➖➖➖➖➖➖➖➖➖➖

6). *ಹೈಕೋರ್ಟಿನ ನ್ಯಾಯಾಧೀಶರು ಇವರಿಂದ ನೇಮಿಸಲ್ಪಡುತ್ತಾರೆ ?*

A.  ಪ್ರಧಾನ ಮಂತ್ರಿ
B.  ರಾಷ್ಟ್ರಪತಿ
C.  ರಾಜ್ಯಪಾಲರು
D.  ಜನಪ್ರತಿನಿಧಿಗಳು

👉 6). B

➖➖➖➖➖➖➖➖➖➖➖

7). *" ಇಂಡಿಯಾ " ಅಂದರೆ " ಭಾರತ " ಅದು "ರಾಜ್ಯಗಳ ಒಕ್ಕೂಟವಾಗಿದ"ೆ ಈ ವಿವರಣೆಯು ಸಂವಿಧಾನದ ಯಾವ ಕಲಂ ನಲ್ಲಿದೆ ?*

A.  8
B.  2
C.  3
D.  1

👉  7).  D

➖➖➖➖➖➖➖➖➖➖➖

8). *ಆಸ್ತಿಯ ಹಕ್ಕು ಒಂದು.*

A.   ಮೂಲಭೂತ ಹಕ್ಕು
B.   ಕಾನೂನು ಬದ್ಧ ಹಕ್ಕು
C.   ಸಾಮಾಜಿಕ ಹಕ್ಕು
D.   ಯಾವುದೂ ಅಲ್ಲ

👉 8). B

➖➖➖➖➖➖➖➖➖➖➖

9). *ಮೊದಲ ಮಧ್ಯಂತರ ಚುನಾವಣೆ ನಡೆದ ವರ್ಷ ?*

A.  1996
B.  1963
C.  1972
D.  1977

👉 9).  D

➖➖➖➖➖➖➖➖➖➖➖

10). *ಭಾರತವು ಒಂದು ಒಕ್ಕೂಟ ರಾಜ್ಯಗಳ ವ್ಯವಸ್ಥೆ ಏಕೆಂದರೆ.*

A.  ಇಲ್ಲಿ ದ್ವಿಪೌರತ್ವ ವಿದೆ
B.  ಇಲ್ಲಿ ಅಧಿಕಾರವು ರಾಜ್ಯ ಮತ್ತು ಕೇಂದ್ರಕ್ಕೆ ಹಂಚಿಕೆಯಾಗಿದೆ
C.  ಇಲ್ಲಿ ಲಿಖಿತ ಸಂವಿಧಾನವಿದೆ
D.  ಮೇಲಿನ ಎಲ್ಲವೂ

👉10).  B

➖➖➖➖➖➖➖➖➖➖➖

11). *ಭಾರತದ ಪ್ರಧಾನಮಂತ್ರಿಯಾಗಲು ಬೇಕಾಗುವ ಕನಿಷ್ಠ ವಯಸ್ಸು.*

A.  25 ವರ್ಷ
B.  30 ವರ್ಷ
C.  35 ವರ್ಷ
D.  21 ವರ್ಷ

👉 11).  A

➖➖➖➖➖➖➖➖➖➖➖

12). *ಉಪರಾಷ್ಟ್ರಪತಿಗಳು ಆರಿಸಲಪಡುವುದು.*

A.   ರಾಜ್ಯಸಭೆ ಸದಸ್ಯರಿಂದ
B.   ರಾಷ್ಟ್ರಪತಿಗಳಿಂದ
C.   ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರಿಂದ
D.  ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸದಸ್ಯರಿಂದ

👉 12). C

➖➖➖➖➖➖➖➖➖➖➖

13). *ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ?*

A.  ರಾಷ್ಟ್ರಪತಿಗಳು
B.  ರಾಜ್ಯಸಭೆಯ ಸಭಾಪತಿ
C.  ಲೋಕಸಭೆಯ ಸಭಾಪತಿ
D.  ಪ್ರಧಾನ ಮಂತ್ರಿ

👉 13).  C

➖➖➖➖➖➖➖➖➖➖➖

14). *2013 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ " ನಿದ್ದೆಯೂ ಒಂದು ಮೂಲಭೂತ ಹಕ್ಕು " ಎಂದು ಹೇಳಿತು ಇದು ಯಾವ ವಿಧಿಯಡಿ ಬರುತ್ತದೆ ?*

A.  19
B.  22
C.  21
D.  20

👉 14). C

➖➖➖➖➖➖➖➖➖➖➖

15). *ರಾಷ್ಟ್ರಪತಿಯವರು ಇವರ ಸಲಹೆ ಮೇರೆಗೆ ಲೋಕಸಭೆಯನ್ನು ವಿಸರ್ಜಿಸಬಹುದು ?*

A.   ನ್ಯಾಯಾಧೀಶರು
B.   ಪ್ರಧಾನಮಂತ್ರಿ
C.   ಉಪರಾಷ್ಟ್ರಪತಿ
D.   ಲೋಕಸಭೆಯ ಸ್ಪೀಕರ್

👉 15). B

➖➖➖➖➖➖➖➖➖➖➖

16). *ಅವಧಿಗೂ ಮುನ್ನವೇ ರಾಷ್ಟ್ರಪತಿಯವರನ್ನು ಈ ಮೂಲಕ ಕೆಳಗಿಳಿಸಬಹುದು.*

A.  ದೋಷಾರೋಪಣೆ
B.  ಪ್ರತ್ಯೇಕ ಚುನಾವಣೆ
C.  ಲೋಕಸಭೆ ಸದಸ್ಯರಿಂದ
D.  ಯಾವುದೂ ಅಲ್ಲ

👉 16). A

➖➖➖➖➖➖➖➖➖➖➖

17). *ಉಚ್ಚ ನ್ಯಾಯಾಲಯ ಇರುವುದು.*

A.  ರಾಜ್ಯಪಟ್ಟಿ
B.  ಕೇಂದ್ರ ಪಟ್ಟಿ
C.  ಸಮವರ್ತಿ ಪಟ್ಟಿ
D.  ಯಾವುದೂ ಅಲ್ಲ

👉 17). B

➖➖➖➖➖➖➖➖➖➖➖

18). *ನ್ಯಾಯಾಂಗದ ನಿಯಂತ್ರಣದ ಪ್ರಾಥಮಿಕ ದೇಹಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಅಂಶ ಸರಿಯಿದೆ ?*

A.  ಪ್ರಜೆಗಳ ಸವಲತ್ತುಗಳ ರಕ್ಷಣೆ
B.  ಸಿವಿಲ್ ಹಕ್ಕುಗಳ ರಕ್ಷಣೆ
C.  ವ್ಯಕ್ತಿಗಳಿಗೆ ಆಡಳಿತದಿಂದಾಗುವ ಕೃತ್ಯಗಳ ವಿರುದ್ಧ ರಕ್ಷಣೆ
D.  ಖಾಸಗಿ ಹಕ್ಕುಗಳ ರಕ್ಷಣೆ

👉 18). B

➖➖➖➖➖➖➖➖➖➖➖

19). *ಭಾರತ ಸಂವಿಧಾನದ ಏಳನೇ ಅನುಸೂಚಿಯಲ್ಲಿ ಒಳಗೊಂಡಿರುವುದು.*

A.  ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು
B.  ರಾಷ್ಟ್ರಪತಿ ಉಪ ರಾಷ್ಟ್ರಪತಿಗಳ ವೇತನ
C.  ಕೇಂದ್ರ ಪಟ್ಟಿ ರಾಜ್ಯ ಪಟ್ಟಿ ಹಾಗೂ ಒಪ್ಪಿಗೆ ಪಟ್ಟಿ
D.  ರಾಜ್ಯಸಭೆಯಲ್ಲಿ ಸ್ಥಾನಗಳ ಹಂಚುವಿಕೆ

👉 19). C

➖➖➖➖➖➖➖➖➖➖➖

20). *ಸಂಸತ್ತಿನ ಯಾವ ಯಾವುದೇ ಸದನದ ಸದಸ್ಯ ಪ್ರಮಾಣವಚನ ಸ್ವೀಕರಿಸದೇ ಸಂಸತ್ತಿನ ಅಧಿವೇಶನಕ್ಕೆ ಹಾಜಿರಾದರೆ ವಿಧಿಸಬಹುದಾದ ದಂಡದ ಪ್ರಮಾಣ ಎಷ್ಟು ?*

A.   100 ರೂ
B.   1000 ರೂ
C.   500 ರೂ
D.   2000 ರೂ

👉 20). C

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments